ಧರ್ಮ ಸಂಸದ್­ನ ಪೂರ್ವ ತಯಾರಿ ವೀಕ್ಷಿಸಿದ ಶ್ರೀ ವಸಂತ್ ಬಂಗೇರ

ಶ್ರೀರಾಮ ಕ್ಷೇತ್ರ ನಿತ್ಯಾನಂದನಗರ ಕನ್ಯಾಡಿಯಲ್ಲಿ ಸೆಪ್ಟೆಂಬರ್  2, 3 ರಂದು ನಡೆಯಲಿರುವ ರಾಷ್ಟ್ರೀಯ ಧರ್ಮ ಸಂಸದ್­ನ ಪೂರ್ವ ತಯಾರಿಯ ಮಾಜಿ ಶಾಸಕರಾದ ಶ್ರೀ ವಸಂತ್ ಬಂಗೇರ  ವೀಕ್ಷಿಸಿದರು. ಇವರ ಜೊತೆಯಲ್ಲಿ ಶ್ರೀರಾಮ ಕ್ಷೇತ್ರದ ಟ್ರಸ್ಟಿ ಉಪಸ್ಥಿತರಿದ್ದರು.