ಹೊನ್ನಾವರದಿಂದ ಹಸಿರುವಾಣಿ ಹೊರೆಕಾಣಿಕೆ

ಶ್ರೀರಾಮ ಕ್ಷೇತ್ರ ನಿತ್ಯಾನಂದ ನಗರ ಕನ್ಯಾಡಿ ಧರ್ಮಸ್ಥಳ ರಾಷ್ಟ್ರೀಯ ಧರ್ಮ ಸಂಸದ್ 02, 03-2018 ರಂದು ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಉತ್ತರ ಕನ್ನಡದ ಹೊನ್ನಾವರದಿಂದ ದಿನಾಂಕ 26-8-2018 ರಂದು ಹಸಿರುವಾಣಿ ಹೊರೆಕಾಣಿಕೆ ರೂಪದಲ್ಲಿ ಅಕ್ಕಿ ಬೆಲ್ಲ ಹಾಗೂ ತೆಂಗಿನಕಾಯಿ ಎಣ್ಣೆಯನ್ನು ನೀಡಲಾಯಿತು.