ಧರ್ಮ ಸಂಸದ್­ನ ಪೂರ್ವ ಸಿದ್ಧತೆಗಾಗಿ ಭೇಟಿ : ಸಂಸದರ ಭೇಟಿ

ಸೆಪ್ಟೆಂಬರ್ 3 ರಂದು ನಡೆಯಲಿರುವ ಧರ್ಮ ಸಂಸದ್­ನ ಪೂರ್ವ ಸಿದ್ಧತೆ ಕುರಿತಂತೆ ಇಂದು ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಶ್ರೀರಾಮಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರನ್ನು ಭೇಟಿ ನೀಡಿ ಪೂರ್ವ ಸಿದ್ಧತೆ ಕುರಿತು ಮಾತನಾಡಿದರು.