ಕಾರ್ಕಳದಲ್ಲಿ : ಧರ್ಮಸಂಸದ್ ಪೂರ್ವಭಾವಿ ಸಭೆ

ಸೆಪ್ಟೆಂಬರ್ 3 ರಂದು ಕನ್ಯಾಡಿಯ ರಾಮಕ್ಷೇತ್ರದಲ್ಲಿ ನಡೆಯಲಿರುವ ಸ್ವಾಮೀಜಿಗಳ ಪಟ್ಟಾಭಿವೇಷಕ ಹಾಗೂ ಧರ್ಮ ಸಂಸದ್ ಕಾರ್ಯಕ್ರಮದ ಬಗ್ಗೆ ಪೂರ್ವಭಾವಿ ಸಭೆಯು ಕಾರ್ಕಳದ ಶ್ರೀ ಶಾರದಾ ಮಂಜುನಾಥ ಪೈ. ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ಶಾಸಕ ಸುನಿಲ್ ಕುಮಾರ್, ನ್ಯಾಯವಾದಿ ಸುನಿಲ್ ಕುಮಾರ್ ಶೆಟ್ಟಿ, ತುಕಾರಾಮ್ ಮಹಾಬಲ ಆಚಾರ್ಯ, ರತ್ನಾಕರ ಆಚಾರ್ಯ, ದಯಾನಂದ ಹೆಗ್ಡೆ, ಶಿವಪ್ರಸಾದ್, ಸತ್ಯನಾರಾಯಣ ಹೆಬ್ಬಾರ್, ಮೋಹನ್ ಉಜ್ಜೋಡಿ ಉಪಸ್ಥಿತರಿದ್ದರು.